Video Discription |
ಶುಭವರ್ಣ ಯಕ್ಷ ಸಂಪದ (ರಿ.) ಮರಕಡ ಮಂಗಳೂರು
ಶುಭವರ್ಣ ಪ್ರಶಸ್ತಿ ಪ್ರದಾನ
ಸಂಮಾನ - ಪ್ರತಿಭಾ ಪುರಸ್ಕಾರ
ಯಕ್ಷಗಾನ ಪ್ರದರ್ಶನ
ಯಜ್ಞಶೇಷೋ ವೈ ರುದ್ರಃ
ದಿನಾಂಕ : 18-11-2023 ನೇ ಶನಿವಾರ
ಸಮಯ : ಸಂಜೆ 5:00 ಗಂಟೆಗೆ
ಸ್ಥಳ : ಮರಕಡ ಮೈದಾನ
ಪ್ರಸಿದ್ದ ಮಹಿಳಾ ಕಲಾವಿದೆಯರಿಂದ
ಧೀರ ವೀರೋದ್ಧಾರ
---------------------------------------------------
ಸಂಜೆ ಗಂಟೆ 5.00ಕ್ಕೆ : ಸಭಾ ಕಾರ್ಯಕ್ರಮ
ಶುಭವರ್ಣ ಪ್ರಶಸ್ತಿ 2023 : ಶ್ರೀ ವಿಠಲ ಶೆಟ್ಟಿಗಾರ್ ಕಾವೂರು ನಿವೃತ್ತ ಹಿರಿಯ ಯಕ್ಷಗಾನ ಕಲಾವಿದರು.
ಶುಭವರ್ಣ ಸಂಮಾನ 2023 : ಶ್ರೀ ಅಶೋಕ ಆಚಾರ್ಯವೇಣೂರು, ಹಿರಿಯ ಯಕ್ಷಗಾನ ಕಲಾವಿದರು ಶ್ರೀ ಕಟೀಲು ಮೇಳ.
ಶುಭವರ್ಣ ಪ್ರತಿಭಾ ಪುರಸ್ಕಾರ 2023 : ಶ್ರೀ ದೇವಿಪ್ರಸಾದ ಪೆರಾಜೆ, ಕಲಾವಿದರು ಶ್ರೀ ಕಟೀಲು ಮೇಳ.
ಹಿಮ್ಮೇಳದಲ್ಲಿ :
ಛಾಂದಸಕವಿ ಅಂಡಾಲ ದೇವಿಪ್ರಸಾದ ಶೆಟ್ಟಿ
ದಯಾನಂದ ಕೋಡಿಕಲ್
ಸುಧಾಕರ್ ಸಾಲ್ಯಾನ್
ಹರಿಪ್ರಸಾದ ಕಾರಂತ
ಚೇತನ್ ಆಚಾರ್ಯ ಸಚ್ಚೇರಿಪೇಟೆ
ಸುದಾಸ್ ಆಚಾರ್ಯ ಕಾವೂರು
ಬೆಳಾಲು ಗಣೇಶ ಭಟ್
ಹರೀಶ ಆಚಾರ್ಯ ಕಾವೂರು
ಸೂರಜ್ ಆಚಾರ್ಯ ಮೂಲ್ಕಿ
ಸುಮಿತ್ ಆಚಾರ್ಯ ಕಿನ್ನಿಕಂಬಳ
ದಿಲೀಪ್ ಆಚಾರ್ಯ ಬಜಪೆ
ವಿದ್ಯಾರ್ಥಿಗಳು :
ಆರಾಧ್ಯ. ಜೆ. ಗಟ್ಟಿ, ಸುಶ್ರಾವ್ಯ ವಿ. ಕೆ. , ಪವಿತ್ರಾ ಸಿ. ಮರಕಡ, ಹವಿಷ್ ಡಿ. ಪೂಜಾರಿ,
ಹಸ್ತಿಕ್ ಶೆಟ್ಟಿ , ಕಾರ್ತಿಕ್ ಮರವೂರು, ಪವನ್ ಕುಲಾಲ್ ಬೊಲ್ಪುಗುಡ್ಡೆ , ಮಯೂರ್.
ಕೆ.ಮೊಯ್ಲಿ, ಎಲ್. ಎಸ್.ಶುಭಕೃತ್ ಮರಕಡ, ಭವಿಷ್.ಬಿ.ಅಮೀನ್, ತ್ರಿಶಾಂತ್. ಎಸ್,
ಮನೀಶ್ ಎಸ್. ಎಸ್ , ತೇಜಸ್.ಎ., ಉನ್ನತ್ ಆರ್. ಶೆಟ್ಟಿ ,ಪ್ರಥಮ್ ಎಸ್, ಹವಿಷ್
ಆಳ್ವ, ಚಿನ್ಮಯ್.ಟಿ.ಎನ್, ಪ್ರಜ್ಞಾನ್ ಕಾವೂರು, ಮನಿತ್ ವೈ. ಅಮೀನ್ , ಕೌಶಲ್
ಪಿ.ಕುಕ್ಯಾನ್, ಎಲ್.ಎಸ್.ಸಿಂಧೂರಿ ಮರಕಡ, ಯಜ್ಞ.ಡಿ.ಸಾಲ್ಯಾನ್, ಶ್ಲಾಘನಾ,
ಶರ್ಮಿಳಾ ಲಕ್ಷ್ಮಣ ಕುಮಾರ್, ರಜತ್ ಶೆಟ್ಟಿ ಮುಗ್ರೋಡಿ, ಅಭಿಷೇಕ್ ಕರಂಬಾರು,
ವಿಹಾನ್.ಯು. ರೈ, ಮನ್ವಿತ್. ಕೆ.ಮೊಯ್ಲಿ, ಆಯುಷ್. ಜೆ. ಗಟ್ಟಿ, ಅಥರ್ವ ಜೆ. ಕುಂದರ್,
ಸುಮಿತ್ ಮಂಜಲ್ ಕಟ್ಟೆ , ಆದಿತ್ಯ ಎಸ್. ಆಚಾರ್ಯ, ರಕ್ಷಣ್ ಮರಕಡ, ಸಂಜಯ್
ದೇವಿನಗರ, ಗೌರವ್ ಶೆಟ್ಟಿ ಚೇಳೈರು, ಮಿಥಿಲ್ ಮಂಜಲಕಟ್ಟೆ, ಸಂತೋಷ್ ಕೆ. ಬೇಡ್ಕಣಿ.
ನಿರ್ದೇಶನ : ಲಕ್ಷ್ಮಣ ಕುಮಾರ್ ಮರಕಡ
----------------
ರಾತ್ರಿ 10.00ಗಂಟೆಗೆ ಜಿಲ್ಲೆಯ ಪ್ರಬುದ್ಧ ಮಹಿಳಾ ಕಲಾವಿದೆಯರಿಂದ "ಧೀರ ವೀರೋದ್ಧಾರ" ಯಕ್ಷಗಾನ ಪ್ರದರ್ಶನ.
ಹಿಮ್ಮೇಳ : ಭವ್ಯಶ್ರೀ ಕುಲ್ಕುಂದ, ಮಹತೀ ಶೆಟ್ಟಿ ಅಂಡಾಲ, ಶ್ರಾವ್ಯ ತಲಕಳ, ಪೂಜಾ ಶಿರ್ತಾಡಿ, ಶಮಾ ತಲಕಳ.
ಮುಮ್ಮೇಳ : ಪೂರ್ಣಿಮಾ ಯತೀಶ್ ರೈ, ವಿದ್ಯಾ ಕೋಳ್ಯೂರು, ಮಾಲತಿ ವೆಂಕಟೇಶ್, ಯೋಗಾಕ್ಷಿ ತಲಕಳ, ಅಮಿತಾ ಚಂದ್ರಶೇಖರ್ ಅಡ್ಡೂರು, ರೇವತೀ ನವೀನ್, ವಸುಂಧರಾ ಹರೀಶ್, ವಿ|ಸುಮಂಗಲಾ ರತ್ನಾಕರ್ ರಾವ್, ಲತಾ ದೇವಾಡಿಗ ಪೊಳಲಿ, ಲತಾ ಪ್ರಕಾಶ್ ರಾವ್, ಸಾಯಿಸುಮ ನಾವಡ, ಮೋಹಿನಿ.ಡಿ.ಸಾಲ್ಯಾನ್.
ವೇಷಭೂಷಣ : ಶ್ರೀ ಗಣೇಶ ಕಲಾವೃಂದ ಪೈವಳಿಕೆ, ದೇವಕಾನ.
ರಂಗಾಲಂಕಾರ : ಭಾಸ್ಕರ ಕೋಳ್ಯೂರು, ನೂತನಾ ಎಂಟರ್ ಪ್ರೈಸಸ್ ಕೋಳ್ಯೂರು.
ಧ್ವನಿ ಮತ್ತು ಬೆಳಕು : ವಿಶ್ವಾಸ್ ಎಲೆಕ್ಟ್ರಿಕಲ್ಸ್ ಮರವೂರು.
ಸಂಪೂರ್ಣ ಸಹಕಾರ : ಮರಕಡ ಯುವಕ ಮಂಡಲ (ರಿ.) ಮರಕಡ ಮಂಗಳೂರು. [o9umVkfbS1s] |